ಪತ್ರಕರ್ತ ಮೆಳೇಹಳ್ಳಿ ಕುಮಾರಸ್ವಾಮಿಗೆ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ.

ಪತ್ರಕರ್ತ ಮೆಳೇಹಳ್ಳಿ ಕುಮಾರಸ್ವಾಮಿಗೆ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ.

ತುಮಕೂರು-ತಾಲ್ಲೂಕು ಮೆಳೇಹಳ್ಳಿ ಗ್ರಾಮದ ಪತ್ರಕರ್ತ ಎಂ.ಇ.ಕುಮಾರ ಸ್ವಾಮಿಗೆ 2026 ನೇ ಸಾಲಿನ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

 

 

 

ಹಲವಾರು ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದು ಇವರ ಸೇವೆಯನ್ನು ಗುರುತಿಸಿ ತಾಲ್ಲೂಕು ಆಡಳಿತ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ.

 

 

 

 

 

 

ಪ್ರಜಾಪ್ರಗತಿ ಪತ್ರಿಕೆಯಿಂದ ವೃತ್ತಿ ಜೀವನ ಆರಂಭಿಸಿ ವಿಶ್ವವಾಣಿ,ಗಂಗಾವಾಹಿನಿ,ಒನ್ ಇಂಡಿಯಾ,TV6 ,ಪ್ರಜಾವಾಣಿ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ವಿಶ್ವವಾರಿಧಿ ದಿನಪತ್ರಿಕೆ ಹಾಗೂ ಪಬ್ಲಿಕ್ ನೆಕ್ಸ್ಟ್ ಅಂತರ್ಜಾಲ ಮಾಧ್ಯಮದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ,ಸಾಮಾಜಿಕ ,ಮಾನವೀಯ ಕಳಕಳಿ ಉಳ್ಳ ವರದಿಗಳ ಜೊತೆ ಭ್ರಷ್ಟ ಆಡಳಿತ ವ್ಯವಸ್ತೆ ವಿರುದ್ದವೂ ವರದಿ ಪ್ರಕಟಿಸಿ ಆಡಳಿತ ವ್ಯವಸ್ತೆಗೆ ಚುರುಕು ಮುಟ್ಟಿಸುವ ಕೆಲಸ ಮಾಡಿದ್ದಾರೆ,ಸದ್ಯ ಇವರ ಸೇವೆ ಗುರುತಿಸಿರುವ ತಾಲ್ಲೂಕು ಆಡಳಿತ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದೆ.

Leave a Reply

Your email address will not be published. Required fields are marked *