ರಂಗೇರಿದ ಲೋಕಲ್ ಪೈಟ್ : ಬೆಳಗುಂಬ ಜಿ.ಪಂ ಕ್ಷೇತ್ರಕ್ಕೆ ನರಸಾಪುರ ಹರೀಶ್ ಎಂಟ್ರಿ…… ತುಮಕೂರು-ಜಿಲ್ಲಾ ಪಂಚಾಯ್ತಿ ಮೀಸಲಾತಿ ಪಟ್ಟಿ ಪ್ರಕಟವಾಗುತ್ತಿದ್ದಂತೆ ಲೋಕಲ್ ಅಖಾಡ ಭರ್ಜರಿ ರಂಗೇರಿದೆ,ಸಾಮಾನ್ಯ ಅಭ್ಯರ್ಥಿ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳೇ ದಂಡೇ ತುದಿಗಾಲಲ್ಲಿ ನಿಂತಿದ್ದು ಲೋಕಲ್ ಅಖಾಡ ದಿನೇ ದಿನೇ…