ಭೂ ತಾಯಿ ಒಡಲು ಸೇರುತ್ತಿದೆ ಕಲುಶಿತ ಕೆಮಿಕಲ್ ಆಯಿಲ್: ನಿದ್ದೆಗೆ ಜಾರಿದ ಜಿಲ್ಲಾಢಳಿತ……

ಭೂ ತಾಯಿ ಒಡಲು ಸೇರುತ್ತಿದೆ ಕಲುಶಿತ ಕೆಮಿಕಲ್ ಆಯಿಲ್: ನಿದ್ದೆಗೆ ಜಾರಿದ ಜಿಲ್ಲಾಢಳಿತ……   ತುಮಕೂರು-ತುಮಕೂರು ತಾಲ್ಲೂಕು ಗಂಗನಾಲ ಗ್ರಾಮದಲ್ಲಿ ಕಾರ್ಖಾನೆಗಳ ಕಲುಶಿತ ಆಯಿಲ್ ಗುಂಡಿ ತೋಡಿ ಭೂಮಿಗೆ ಸುರಿಯುತ್ತಿದ್ದು ಕಾರ್ಖಾನೆ ವಿಷ ಭೂಮಿಯ ಒಡಲು ಸೇರಿ ಸುತ್ತಮುತ್ತಲ ಪರಿಸರ ಕಲುಶಿತವಾಗುತ್ತಿದ್ದು…