ತುಮಕೂರಿನ ಕೋರ ಹೋಬಳಿಯಲ್ಲಿ ಸರ್ಕಾರಿ ಗೋಮಾಳ,ಖರಾಬು ಮಣ್ಣು ಸ್ವಾಹ: ನಿದ್ದೆಗೆ ಜಾರಿದ ತಾಲ್ಲೂಕು ಆಡಳಿತ…….

ತುಮಕೂರಿನ ಕೋರ ಹೋಬಳಿಯಲ್ಲಿ ಸರ್ಕಾರಿ ಗೋಮಾಳ,ಖರಾಬು ಮಣ್ಣು ಸ್ವಾಹ: ನಿದ್ದೆಗೆ ಜಾರಿದ ತಾಲ್ಲೂಕು ಆಡಳಿತ…….   ತುಮಕೂರು-ತಾಲ್ಲೂಕಿನಲ್ಲಿ ಅಕ್ರಮ ಮಣ್ಣು ದಂಧೆ ರಾಜಾರೋಷವಾಗಿ ನಡೆಯುತ್ತಿದ್ದು ಕಂದಾಯ ಇಲಾಖೆ ನಿದ್ರೆಗೆ ಜಾರಿದೆ,ಸರ್ಕಾರಿ ಖರಾಬು,ಗೋಮಾಳ ಜಮೀನುಗಳನ್ನು ಅಕ್ರಮ ಮಣ್ಣು ದಂಧೆಕೋರರು ಆಪೋಷನ ಮಾಡುತ್ತಿರುವುದು ಪರಿಸರವಾದಿಗಳ…