ಬಳ್ಳಾರಿ ಗಲಾಟೆ & ಫೈರಿಂಗ್ ಪ್ರಕರಣ : ಸಸ್ಪೆಂಡ್ ಆಗಿದ್ದ SP ಪವನ್ ನಜ್ಜುರು ಮಾತ್ರೆ ನುಂಗಿ ತುಮಕೂರಿನಲ್ಲಿ ಆತ್ಮಹತ್ಯೆಗೆ ಯತ್ನ……???

ಬಳ್ಳಾರಿ ಗಲಾಟೆ & ಫೈರಿಂಗ್ ಪ್ರಕರಣ : ಸಸ್ಪೆಂಡ್ ಆಗಿದ್ದ SP ಪವನ್ ನಜ್ಜುರು ಮಾತ್ರೆ ನುಂಗಿ ತುಮಕೂರಿನಲ್ಲಿ ಆತ್ಮಹತ್ಯೆಗೆ ಯತ್ನ!

 

ತುಮಕೂರು : ಬಳ್ಳಾರಿಯಲ್ಲಿ ಬ್ಯಾನರ್ ವಿಚಾರವಾಗಿ ನಡೆದ ಗಲಾಟೆ ಪ್ರಕರಣದಲ್ಲಿ ಫೈರಿಂಗ್ ಆಗಿ ಓರ್ವ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ SP ಪವನ್ ನಜ್ಜುರು ಅವರನ್ನು ಕರ್ತವ್ಯ ಲೋಪ ಆರೋಪದ ಅಡಿ ಸಸ್ಪೆಂಡ್ ಮಾಡಲಾಗಿತ್ತು ಆದರೆ ಈಗ ಪವನ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗುತ್ತಿದೆ…

 

 

 

ಸಸ್ಪೆಂಡ್ ಆಗಿದ್ದ ಎಸ್ಪಿ ಪವನ್ ನಜ್ಜುರ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಎನ್ನುವ ಸುದ್ದಿ ಹರಿದಾಡುತ್ತಿದ್ದು, ಸ್ನೇಹಿತನ ಫಾರ್ಮ್ ಹೌಸ್ ನಲ್ಲಿ ಪವನ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗುತ್ತಿದೆ….??

 

 

 

 

ತುಮಕೂರು ಜಿಲ್ಲೆಯ ಸಿರಾ ಬಳಿಯ ಬರಗೂರಿನ ಹಂದಿಕುಂಟೆ ಗ್ರಾಮದ ಫಾರ್ಮರ್ಸ್ ನಲ್ಲಿ ವಿಶ್ರಾಂತಿ  ಪಡೆಯುತ್ತಿದ್ದಾರೆ ಎಂದು  ತಿಳಿದು ಬಂದಿದೆ.

 

 

 

 

 

ಹಂದಿ ಕುಂಟೆ ಮುಖ್ಯ ರಸ್ತೆಯಲ್ಲಿರುವ ಘಟನೆ ನಡೆದಿದೆ . ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ…..

Leave a Reply

Your email address will not be published. Required fields are marked *