ತುಮಕೂರಿನಲ್ಲಿ ಯುವತಿಯ ಭೀಕರ ಮರ್ಡರ್.ಎರಡು ದಿನದಲ್ಲಿ ಎರಡು ಮರ್ಡರ್ ಬೆಚ್ಚಿದ ಜನತೆ.

ತುಮಕೂರಿನಲ್ಲಿ ಯುವತಿಯ ಭೀಕರ ಮರ್ಡರ್.ಎರಡು ದಿನದಲ್ಲಿ ಎರಡು ಮರ್ಡರ್ ಬೆಚ್ಚಿದ ಜನ.

ತುಮಕೂರು-  ನಗರದಲ್ಲಿ ಯುವತಿ ಒಬ್ಬಳನ್ನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ವರದಿಯಾಗಿದೆ. ತುಮಕೂರು ನಗರದ ಅಂತರಸನಹಳ್ಳಿಯ ಬ್ರಿಡ್ಜ್ ಬಳಿ ಯುವತಿಯನ್ನು ಮನಸೋ ಇಚ್ಛೆ ಚಾಕುವಿನಿಂದ ಇರಿದು ಬೀಕರವಾಗಿ ಕೊಲೆ ಮಾಡಲಾಗಿದೆ.

 

 

 

ಇಂದು ಬೆಳಗ್ಗೆ ಘಟನೆ ವರದಿಯಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದಾವಿಸಿದ್ದು

 

 

 

ತನಿಖೆ ಕೈಗೊಂಡಿದ್ದು ಯುವತಿಯ ಮೃತ ದೇಹವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ರವಾಣಿಸಲಾಗಿದ್ದು ತುಮಕೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.

 

ವರದಿ -ಮಾರುತಿ ಪ್ರಸಾದ್ ತುಮಕೂರು.

Leave a Reply

Your email address will not be published. Required fields are marked *