ಯುವತಿಯ ಮೇಲೆ ವ್ಯಕ್ತಿಯಿಂದ ಮಚ್ಚಿನಿಂದ ಮಾರಣಂತಿಕ ಹಲ್ಲೆ ಯುವತಿಯ ಸ್ಥಿತಿ ಗಂಭೀರ . ತುಮಕೂರು – ತುಮಕೂರು ದಸರಾ ಸಂಭ್ರಮದ ನಡುವೆ ಯುವತಿಯ ಮೇಲೆ ವ್ಯಕ್ತಿಯೋರ್ವ ನಿಂದ ಮಾರಣಂತಿಕ ಹಲ್ಲೆಯಾಗಿ ಯುವತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. …