ನಾಡ ಬಾಂಬ್ ಸ್ಪೋಟಿಸಿಕೊಂಡು ಯುವಕ ಆತ್ಮಹತ್ಯೆ….???

ನಾಡ ಬಾಂಬ್ ಸ್ಪೋಟಿಸಿಕೊಂಡು ಯುವಕ ಆತ್ಮಹತ್ಯೆ….???   ತುಮಕೂರು -ನಾಡ ಬಾಂಬ್ ಸ್ಪೋಟಿಸಿಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.     ತುಮಕೂರು ಜಿಲ್ಲೆ ಶಿರಾ ತಾಲೂಕಿನ ಕಳ್ಳಂಬೆಳ್ಳ ಬಳಿಯ ಜೋಗಿಹಳ್ಳಿ ಬಳಿ ಶನಿವಾರ ಮಧ್ಯಾನ ಘಟನೆ ನಡೆದಿದ್ದು ಘಟನೆಯಲ್ಲಿ…