ಜಂಟಿ ನಿರ್ದೇಶಕರ ಕಿರುಕುಳವೇ ಸಹಾಯಕ ನಿರ್ದೇಶಕರ ಆತ್ಮಹತ್ಯೆಗೆ ಕಾರಣವಾಯಿತಾ….? ತುಮಕೂರು – ಪಾವಗಡ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನಯ್ಯ ರವರು ಕಚೇರಿಯ ಸಭಾಂಗಣದಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದ್ದು ಅಧಿಕಾರಿಗಳ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ. …