ಮಹಿಳೆ ಭೀಕರ ಕೊಲೆ , ಮೂರು ದಿನದಲ್ಲಿ ಪ್ರಕರಣ ಭೇದಿಸಿದ ತುಮಕೂರು ಜಿಲ್ಲಾ ಪೊಲೀಸ್, ಧರ್ಮಸ್ಥಳದಲ್ಲಿ ಆರೋಪಿಗಳ ಸೆರೆ. Tumakuru -ಕಳೆದ ನಾಲ್ಕು ದಿನಗಳ ಹಿಂದೆ ಕೊರಟಗೆರೆ ಬಳಿಯ ಚಿಂಪುಗಾನಹಳ್ಳಿ ಗ್ರಾಮದ ರಸ್ತೆಯಲ್ಲಿ ಹಾಗೂ ಮುತ್ಯಾಲಮ್ಮ ದೇವಸ್ಥಾನದ ಬಳಿ…