ತುಮಕೂರು ನಗರದಲ್ಲಿ ಧಾರಾಕಾರ ಮಳೆಗೆ ಬಿದ್ದ ಮರದಡಿ ಸಿಲುಕಿ 10 ಕಾರು,ಅಂಬ್ಯುಲೆನ್ಸ್ ಸೇರಿ ಶಾಲಾ ಮೇಲ್ಛಾವಣಿ ಜಖo

ತುಮಕೂರು ನಗರದಲ್ಲಿ ಧಾರಾಕಾರ ಮಳೆಗೆ ಬಿದ್ದ ಮರದಡಿ ಸಿಲುಕಿ 10 ಕಾರು,ಅಂಬ್ಯುಲೆನ್ಸ್ ಸೇರಿ ಶಾಲಾ ಮೇಲ್ಛಾವಣಿ 

 

 

 

 

ತುಮಕೂರು — ಸೋಮವಾರ ಸಂಜೆ ನಗರದಲ್ಲಿ ಸುರಿದ ಭಾರಿ ಮಳೆಗೆ ಸಾಕಷ್ಟು ಅವಾಂತರ ಸೃಷ್ಟಿಸಿದ್ದು ಸಾಕಷ್ಟು ಪ್ರಮಾಣದಲ್ಲಿ ಹಾನಿ ಉಂಟು ಮಾಡಿದೆ.

 

oplus_0

 

ನಗರದ ಜಿಲ್ಲಾ ಆಸ್ಪತ್ರೆ ಅವರದ ಕಾರ್ ಸ್ಟ್ಯಾಂಡ್ ನಲ್ಲಿ ನಿಲ್ಲಿಸಿದ್ದ 10 ಕ್ಕೂ ಹೆಚ್ಚು ಕಾರುಗಳ ,ಅಂಬ್ಯುಲೆನ್ಸ್ ಮೇಲೆ 10 ಕ್ಕು ಹೆಚ್ಚು ಬೃಹತ್ ಮರಗಳು ಬಿದ್ದು ವೈದ್ಯರ ಕಾರುಗಳು ,ಅಂಬ್ಯುಲೆನ್ಸ್ ಸೇರಿ ಟಿ. ಶಾಪ್ ಸಾಕಷ್ಟು ಹಾನಿಯಾಗಿದೆ. ಇನ್ನು ಪಕ್ಕದಲ್ಲಿ ಇದ್ದ ಆರ್ಯನ್ ಪ್ರೌಢಶಾಲೆಯ 6ಕು ಹೆಚ್ಚು ಶಾಲಾ ಕೊಠಡಿಗಳ ಮೇಲ್ಛಾವಣಿ ಹಾರಿ ಪಕ್ಕದ ರಸ್ತೆಯಲ್ಲಿ ಇದ್ದ ಟ್ರಾನ್ಫಾರ್ಮರ್ ಮೇಲೆ ಬಿದ್ದು ಲೈಟ್ ಕಂಬಗಳು ಮುರಿದು ಬಿದ್ದಿದ್ದು.

 

 

ಅದೇ ಸಂದರ್ಭದಲ್ಲಿ ಕಂಬಗಳು ಮುರಿದು ಬಿದ್ದ ಸಂದರ್ಭದಲ್ಲಿ ಮಾರುತಿ 800 ಕಾರಿನಲ್ಲಿ ಕೂತಿದ್ದ ಇಬ್ಬರು ಕೂದಲೆಳೆ ಅಂತರದಲ್ಲಿ ಪರಾಗಿದ್ದು ಸಾಕಷ್ಟು ಹಾನಿ ಮಾಡಿದೆ.

Leave a Reply

Your email address will not be published. Required fields are marked *