ತುಮಕೂರಿನಲ್ಲಿ ಯುವಕನ ಭೀಕರ ಕೊಲೆ.

ತುಮಕೂರಿನಲ್ಲಿ ಯುವಕನ ಭೀಕರ ಕೊಲೆ

 

 

Tumakuru-ಕಳೆದ ರಾತ್ರಿ ಯುವಕನ ಮೇಲೆ ತಲೆ ಹಾಗು ಕತ್ತಿನ ಭಾಗಕ್ಕೆ ಡ್ರಗರ್ ನಿಂದ ಚುಚ್ಚಿ ಕೊಲೆ ಮಾಡಿರುವ ಶಂಕೆ .ಸ್ಥಳಕ್ಕೆ ತಿಲಕ್ ಪಾರ್ಕ್ ಪೊಲೀಸ್ ಹಾಗೂ ಡಿವೈಎಸ್ಪಿ ಬೇಟಿ.

 

oplus_0

 

 

 

ಮೃತ ಯುವಕ ದಿಲೀಪ್(35) ಎಂದು ಗುರುತಿಸಲಾಗಿದೆ.ಮೇಲ್ನೋಟಕ್ಕೆ ಕೌಟುಂಬಿಕ ಕಲಹ ಶಂಕೆ,ಕಳೆದ ರಾತ್ರಿ ನೆಲಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಾಗಿತ್ತು ಎನ್ನಲಾಗಿದೆ,ಕಳೆದ ರಾತ್ರಿ 9 :30 ನಲ್ಲಿ ನೆಲಮಂಗಲ ದಿಂದ ಕಿಡ್ನಾಪ್ ಮಾಡಿದ್ದ ಆರೋಪಿಗಳು .

 

ತುಮಕೂರಿನ ಜಯಪುರದಲ್ಲಿ ತಂದು ಕೊಲೆ ಮಾಡಿರುವ ಶಂಕೆ,ಇಂದು ಬೆಳಗ್ಗೆ ಕೊಲೆ ಪ್ರಕರಣ ಬೆಳಕಿಗೆ,ಎಲ್ಲಾ ಆಯಾಮದಲ್ಲಿ ಪೊಲೀಸರ ತನಿಖೆ ಕೈಗೊಂಡಿದ್ದಾರೆ,ಸ್ಥಳಕ್ಕೆ ಫಾರೆನ್ಸಿಕ್ ತಜ್ಞರು ಬೇಟಿ,ಮೃತ ಯುವಕ ಸೋಲೂರು ಮೂಲದವನು ಎನ್ನಲಾಗಿದೆ. ಮೃತದೇಹ ಜಿಲ್ಲಾಸ್ಪತ್ರೆಗೆ ರವಾನೆ.ತಿಲಕ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ.

 

 

Leave a Reply

Your email address will not be published. Required fields are marked *