ನ.30ರಂದು ಮಿಡಿತ ಹೃದ್ರೋಗ ಮತ್ತು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ-ಡಾ||ಭಾನುಪ್ರಕಾಶ್.ಹೆಚ್.ಎಂ.

ನ.30ರಂದು ಮಿಡಿತ ಹೃದ್ರೋಗ ಮತ್ತು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ-ಡಾ||ಭಾನುಪ್ರಕಾಶ್.ಹೆಚ್.ಎಂ.   ತುಮಕೂರು:ಕಡಿಮೆ ಖರ್ಚಿನಲ್ಲಿ ಜಿಲ್ಲೆಯ ಜನರಿಗೆ ಹೃದಯಕ್ಕೆ ಸಂಬಂಧಿಸಿದಂತೆ ಉತ್ತಮ ಚಿಕಿತ್ಸೆ ನೀಡುವುದು ನಮ್ಮ ಧ್ಯೇಯ,ಒತ್ತಡದ ಜೀವನ ಕಡಿಮೆ ಮಾಡಬೇಕು,ನಿಗಧಿತ ವ್ಯಾಯಾಮ,ಉತ್ತಮ ಆಹಾರ,ಮನೆಯ ಆಹಾರ ಸೇವಿಸುವುದು ಸೇರಿದಂತೆ ಉತ್ತಮ ಹವ್ಯಾಸ ರೂಢಿಸಿಕೊಂಡರೆ…